{"product_id":"ayur-bahma-advance-stomach-kare-gastro-qr-x-plus-combo","title":"Ayur Bahma Advance Stomach Kare \u0026 Gastro QR X Plus Combo","description":"\u003ch1\u003eGastro QR X Plus must be consumed in combination with Advance Stomakk Kare for the best results.\u003c\/h1\u003e\n\u003ch2\u003eಬಳಸುವ ವಿಧಾನ\/ Usage Directions:\u003c\/h2\u003e\n\u003cp\u003e\u003cstrong\u003eStomach Kare\u003c\/strong\u003e ಅನ್ನು 60 ml ನೀರು ಮಿಶ್ರಣ ಮಾಡದೆ, ರಾತ್ರಿಯ ಅಹಾರದ 30 ನಿಮಿಷಗಳ ನಂತರ ಸೇವಿಸಬೇಕು. ಸೇವಿಸಿದ ತಕ್ಷಣ ಅರ್ಧ ಲೀಟರ್ ಉಗುರು ಬೆಚ್ಚಗಿನ ನೀರು ಕುಡಿಯಬೇಕು.\u003c\/p\u003e\n\u003cul\u003e\n\u003cli\u003e\n\u003cstrong\u003eಮೊದಲ 15 ದಿನ:\u003c\/strong\u003e ಪ್ರತಿ ಒಂದು ದಿನ ಬಿಟ್ಟು ಒಂದು ದಿನ ಸೇವಿಸಬೇಕು.\u003c\/li\u003e\n\u003cli\u003e\n\u003cstrong\u003eಮುಂದಿನ 15 ದಿನ:\u003c\/strong\u003e ಪ್ರತಿ ಎರಡು ದಿನಕ್ಕೊಮ್ಮೆ ಸೇವಿಸಬೇಕು.\u003c\/li\u003e\n\u003cli\u003e\n\u003cstrong\u003eಅದರ ನಂತರ:\u003c\/strong\u003e ವಾರಕ್ಕೆ ಒಮ್ಮೆ ಸೇವಿಸಬೇಕು.\u003c\/li\u003e\n\u003c\/ul\u003e\n\u003cp\u003e\u003cstrong\u003eGastro QR:\u003c\/strong\u003eಪ್ರತಿ ದಿನ 10 ml ಗ್ಯಾಸ್ಟ್ರೋ QR ಅನ್ನು ದಿನಕ್ಕೆ ಎರಡು ಬಾರಿ, ಒಮ್ಮೆ ಬೆಳಿಗ್ಗೆ ಮತ್ತು ಒಮ್ಮೆ ಸಂಜೆ ಸೇವಿಸಬೇಕು. ಇದನ್ನು ಊಟದ ಮುನ್ನ ಸೇವಿಸಬೇಕು.\u003c\/p\u003e\n\u003chr\u003e\n\u003cp\u003e\u003cstrong\u003eStomakk Kare\u003c\/strong\u003e should be consumed 60 ml without mixing with water, 30 minutes after dinner. Immediately after consumption, drink half a liter of hot water.\u003c\/p\u003e\n\u003cul\u003e\n\u003cli\u003eFirst 15 days: Drink it every alternate day.\u003c\/li\u003e\n\u003cli\u003eNext 15 days: Drink it once every two days.\u003c\/li\u003e\n\u003cli\u003eAfter that, drink it once a week.\u003c\/li\u003e\n\u003c\/ul\u003e\n\u003cp\u003e\u003cstrong\u003eGastro QR:\u003c\/strong\u003e Take 10 ml of Gastro QR twice a day, once in the morning and once in the evening. It should be consumed before food.\u003c\/p\u003e\n\u003cp\u003eStomakk Kare ನ್ನು ಕುಡಿದ ನಂತರ ಮೋಷನ್ 2-3 ಬಾರಿ ಲೂಸ್ ಆಗಿ ಮೋಷನ್ ಆಗಬಹುದು. ಇದು ಸಾಮಾನ್ಯ, ಯಾವುದೇ ಭಯ ಪಡುವ ಅಗತ್ಯವಿಲ್ಲ.\u003c\/p\u003e\n","brand":"Ayur Brahma Wellness LLP","offers":[{"title":"Default Title","offer_id":53242489798950,"sku":"ab-advance-stomack-kare-and-gastro-qr-x-plus-combo","price":1498.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/1016\/8555\/9590\/files\/6547_untitled-design-13-scaled.webp?v=1779647388","url":"https:\/\/ayurbrahmawellness.co\/products\/ayur-bahma-advance-stomach-kare-gastro-qr-x-plus-combo","provider":"Ayur Brahma Wellness LLP","version":"1.0","type":"link"}